Historiography: ಜ್ಞಾನೋದಯ ಕಾಲದ ಇತಿಹಾಸ ರಚನಾ ಶಾಸ್ತ್ರವನ್ನು ವಿವರಿಸಿ 2026.
ಪೀಠಿಕೆ : Historiography 17ನೇ ಶತಮಾನದ ಮಧ್ಯದಲ್ಲಿ ಹೊರಹೊಮ್ಮಿದ ಹೊಸ ರೀತಿಯ ಇತಿಹಾಸ ಶಾಸ್ತ್ರ ವಾಗಿದ್ದು ಇದು 18ನೇ ಶತಮಾನದ ಅಂತ್ಯದವರಗಿನ ಜ್ಞಾನೋದಯ ಯುಗ ಎಂದು ಕರೆಯಲ್ಪಡುತ್ತದೆ. ಇದು ಸುಧಾರಣಾ ಚಳುವಳಿಯ ನಂತರ ಯುರೋಪಿನಲ್ಲಿ ಜ್ಞಾನೋದಯ ಇತಿಹಾಸ. ರಚನಕಾಲ ಪ್ರಾರಂಭವಾಯಿತು.
ಜ್ಞಾನೋದಯ ಇತಿಹಾಸ ಕಾಲದ ಪ್ರಮುಖ ಲಕ್ಷಣಗಳು :
- ವೈಚಾರಿಕತೆ : ಜ್ಞಾನೋದಯ ಇತಿಹಾಸವು ಧರ್ಮ ಗ್ರಂಥಗಳು ಮತ್ತು ನಂಬಿಕೆಗಳ ದೋಷ ರಹಿತತೆ ಮತ್ತು ಹಕ್ಕು ಹಕ್ಕು ನಿರಾಕರಣೆ ವೈಚಾರಿಕತೆಯನ್ನು ತಿರಸ್ಕರಿಸುತ್ತದೆ.
- ವಾಸವತ: ವಾಸ್ತವಿಕವಾಗಿ ಐತಿಹಾಸಿಕ ಬರವಣಿಗೆಯಲ್ಲಿ ನೈಸರ್ಗಿಕ ಸಂಗತಿಗಳು ಪ್ರಾಮುಖ್ಯತೆಯನ್ನು ನೀಡಲಾರಂಭಿಸಿದವು
- ಜಾತ್ಯತೀತತೆ : ಜ್ಞಾನೋದಯ ಇತಿಹಾಸ ಕಾಲವು ಮೂಲಭೂತ ಅಂಶಗಳನ್ನು ಹೊರತುಪಡಿಸಿ ಜಾತ್ಯಾತೀತ ವಿಧಾನವನ್ನು ಅಳವಡಿಸಿಕೊಂಡಿತು
- ಜ್ಞಾನೋದಯ ಇತಿಹಾಸಕಾರರು ವಂಶಾವಳಿಯ ರಾಜಕೀಯಕ್ಕಿಂತ ಜನರ ಜೀವನದ ವಿವಿಧ ಅಂಶಗಳಿಗೆ ಪ್ರಾಮುಖ್ಯತೆ ನೀಡಿದರು
- ಸಾಮಾಜಿಕ ಮತ್ತು ಆರ್ಥಿಕ ಸಂಗತಿಗಳಿಗೆ ಹೆಚ್ಚಿನ ಪ್ರಾಮುಖ್ಯತೆಯನ್ನು ನೀಡುವುದು.
- ವಾಸ್ತವಿಕವಾಗಿ ಐತಿಹಾಸಿಕ ಬರವಣಿಗೆಯಲ್ಲಿ ನೈಸರ್ಗಿಕ ಸಂಗತಿಗಳು ಪ್ರಾಮುಖ್ಯತೆಯನ್ನು ನೀಡಲಾರಂಭಿಸಿದವು
ಜ್ಞಾನೋದಯ ಕಾಲದ ಇತಿಹಾಸ ರಚನಾ ಶಾಸ್ತ್ರದ ವೈಶಿಷ್ಟ್ಯಗಳು
1. ಅಮೂರ್ತ ವ್ಯಕ್ತಿವಾದ ಅಥವಾ ಪ್ರಾಯೋಗಿಕ ಪರಿಕಲ್ಪನೆ ಯ ಅಭಿವೃದ್ಧಿ.
- ವ್ಯವಹಾರಿಕತೆ ಮತ್ತು ಐತಿಹಾಸಿಕ ಸತ್ಯಗಳನ್ನು ಅವುಗಳ ಪ್ರಾಯೋಗಿಕ ಪಾಠಗಳ ಆಧಾರಿತ ಮೇಲೆ ಪರಿಗಣಿಸುವುದು.
- ಮಾನವನ ಕಲ್ಪನೆಗಳು ಭಾವನೆಗಳು ಮನೋವಿಜ್ಞಾನ ಮತ್ತು ಕ್ರಿಯೆಗಳ ಇತಿಹಾಸ ದಂತಹ ಅನೇಕ ಪರಿಕಲ್ಪನೆಗಳಿಗೆ ಅನ್ವಯವಾಗಿದೆ
2. ಇತಿಹಾಸ ಅಭಿವೃದ್ಧಿಯ ಕಾಲ :
- ಚರ್ಚ್ ಹಿಸ್ರೋಯೋಗ್ರಫಿಯ ವಿರೋಧ ಜ್ಞಾನೋದಯ ಇತಿಹಾಸ ಶಾಸ್ತ್ರವು ಇತಿಹಾಸ ಬರವಣಿಗೆಯಲ್ಲಿ 1737 ರಿಂದ 1804ರ ಅವಧಿಯ ನಡುವೆ ಅಭಿವೃದ್ಧಿಗೊಂಡಿತು.
- ಇದು ತನ್ನದೇ ಆದ ಪ್ರಮುಖ ಗುಣಲಕ್ಷಣಗಳನ್ನು ಹೊಂದಿತ್ತು.
- ಈ ರೀತಿಯ ಇತಿಹಾಸ ಶಾಸ್ತ್ರವು ಗ್ರೀಕು ರೋಮನ್ ವಿರೋಧಿಸಿತು.
3. ವಿಸ್ತರಗೊಳಿಸುವ ವ್ಯಾಪ್ತಿಗೆ ಪ್ರಾಮುಖ್ಯತೆ :
- ಜ್ಞಾನೋದಯ ಕಾಲದ ಇತಿಹಾಸಕಾರರು ಇತಿಹಾಸವು ಹೆಚ್ಚು ಅಂತರಿಕವಾಗಿ ನಿರೂಪಿಸಲ್ಪಟ್ಟಿಲ್ಲ.
- ಈ ಅವಧಿಯು ಇತಿಹಾಸದ ವ್ಯಾಪ್ತಿಯನ್ನು ವಿಸ್ತರಿಸಿತು.
- ಪರಿಭಾಷೆಯಲ್ಲಿ ಮತ್ತು ಜಾಗದಲ್ಲಿ ವ್ಯಾಪ್ತಿಯ ವರ್ಧನೆಯು ಇತ್ತು ಇತಿಹಾಸವು ಸೀಮಿತ ವ್ಯಾಪ್ತಿಯನ್ನು ಹೊಂದಿದೆ ಮತ್ತು ಆಧುನಿಕ ಯುಗದ ಅಗತ್ಯತೆಗಳಿಗೆ ಇದು ಸೂಕ್ತವೆಲ್ಲ ಎಂಬ ಸಾಂಪ್ರದಾಯಿಕ ಚಿತ್ರಣವನ್ನು ವಿದ್ವಾಂಸರು ಕೊನೆಗೊಳಿಸಲು ಪ್ರಾರಂಭಿಸಿದರು.
4. ಪ್ರಾಯೋಗಿಕ ವಿಧಾನದ ಅಭಿವೃದ್ಧಿ
- ಜ್ಞಾನೋದಯ ಕಾಲದ ಇತಿಹಾಸಕಾರರು ಪ್ರಾಯೋಗಿಕ ಪರಿಕಲ್ಪನೆಯ ಬೆಳವಣಿಗೆಗೆ ಹೆಚ್ಚಿನ ಹೊತ್ತು ನೀಡಿದರು.
- ಐತಿಹಾಸಿಕ ಸತ್ಯಗಳನ್ನು ಪ್ರಾಯೋಗಿಕ ಅನುಭವಗಳ ಆಧಾರದ ಮೇಲೆ ಇತಿಹಾಸಕಾರರು ಪರಿಗಣಿಸಿದರು.
- ಇದು ಐತಿಹಾಸಿಕ ಬರವಣಿಗೆ ಮತ್ತು ಭಾವನಾತ್ಮಕ ಬರವಣಿಗಳಿಗೆ ವಿರುದ್ಧವಾಗಿತ್ತು .
- ಈ ಪ್ರಾಯೋಗಿಕ ವಿಧಾನಕ್ಕೆ ಇತಿಹಾಸಕಾರರಾದ ಮೇಲ್ತಿಂ ಬೇಲಿಂಗ್ ದ್ರೋ ಮುಂತಾದ ವಿದ್ವಾಂಸರು ಬೆಂಬಲಿಸಿದರು.
5. ಅತಿಂದ್ರಿಯ ಅಂಶಕ್ಕೆ ಪ್ರಾಮುಖ್ಯತೆ :
- ಮಧ್ಯಕಾಲಿನ ಯುಗದಲ್ಲಿ ಕ್ರಿಶ್ಚಿಯನ್ ಇತಿಹಾಸ ಶಾಸ್ತ್ರದಲ್ಲಿ ನೈತಿಕ ಮೌಲ್ಯಗಳ ಮೇಲೆ ಹೆಚ್ಚಿನ ಒತ್ತಡವಿತ್ತು ಆದರೆ ಆಧುನಿಕ ಕಾಲದಲ್ಲಿ ಅತಿಂದ್ರಿಯ ಅಂಶಗಳಿಗೆ ಹೆಚ್ಚಿನ ಪ್ರಾಮುಖ್ಯತೆಯನ್ನು ನೀಡಲಾಯಿತು.
- ಯುದ್ಧಗಳು ಅಥವಾ ಸಮಾರಂಭಗಳ ಘಟನೆಗಳಿಗೆ ಸಂಬಂಧಿಸಿದ ಐತಿಹಾಸಿಕ ವಿಚಾರಗಳನ್ನು ಕೇವಲ ಐತಿಹಾಸಿಕ ಮೌಲ್ಯವೆಂದು ಪರಿಗಣಿಸಲಾಗಿದೆ. ಇವು ಉಲ್ಲೇಖಿತ ವಸ್ತುಗಳಿಗೆ ಸಹಾಯಕವಾಗಿದ್ದವು.
- ಒಬ್ಬ ವಿದ್ವಾಂಸನು ಇಂದಿನ ಸಮಾಜದ ಸತ್ಯವನ್ನು ಕಂಡುಕೊಳ್ಳಬೇಕು ಮತ್ತು ಆ ಘಟನೆಗಳಿಗೆ ಕಾರಣವಾದ ವಿಷಯವನ್ನು ವಿವರಿಸಲು ಸಾಧ್ಯವಾಗುತ್ತದೆ.
6. ಐತಿಹಾಸಿಕ ವಿದ್ಯಮಾನಗಳ ತರ್ಕಬದ್ಧ ವಿವರಣೆ
- ಜ್ಞಾನೋದಯ ಕಾಲದ ಇತಿಹಾಸ ರಚನಾ ಶಾಸ್ತ್ರ ವು ಐತಿಹಾಸಿಕ ವಿದ್ಯಮಾನಗಳ ತರ್ಕಬದ್ಧ ವಿವರಣೆಯನ್ನು ನೀಡಲು ಪ್ರಾರಂಭಿಸಿತು.
- ಪ್ರತಿಯೊಂದು ಐತಿಹಾಸಿಕ ಘಟನೆಗಳನ್ನು ತರ್ಕ ಬದ್ಧವಾಗಿ ಆಲೋಚಿಸಲಾಯಿತು ಮತ್ತು ಪರಿಶೀಲಿಸಲಾಯಿತು ಮೂಲಭೂತ ವಿಷಯಗಳನ್ನು ಸಂಪೂರ್ಣವಾಗಿ ಒಳಗೊಂಡಿವೆ ಅಥವಾ ಅವುಗಳ ವ್ಯಾಪ್ತಿಯನ್ನು ಹೆಚ್ಚು ತರ್ಕಬದ್ಧ ರೀತಿಯಲ್ಲಿ ವಿವರಿಸಲಾಗಿದೆ.
- ಹೀಗೆ ಇತಿಹಾಸದ ಆಯಾಮಗಳ ವಿಸ್ತರಣೆಯ ಮೇಲೆ ಇತಿಹಾಸಕಾರರು ಐತಿಹಾಸಿಕ ಘಟನೆಗಳನ್ನು ಆಳವಾಗಿ ಅಧ್ಯಯನ ಮಾಡಲು ಪ್ರಾರಂಭಿಸಿದರು.
ಜ್ಞಾನೋದಯ ಕಾಲದ ಇತಿಹಾಸ ರಚನೆಗೆ ಕೊಡುಗೆ ನೀಡಿದ ಇತಿಹಾಸಕಾರರು
ಜ್ಞಾನೋದಯ ಕಾಲದ ಇತಿಹಾಸ ರಚನೆಯ ಚಳುವಳಿಗೆ ಅಡಿಪಾಯ ಹಾಕಿದವರು ಸರ್ ಐಸಾಕ್ ನ್ಯೂಟನ್ ಮತ್ತು ಜಾನ್ ಲಾಕ್ ತದನಂತರ ಈ ಇತಿಹಾಸ ಶಾಸ್ತ್ರವನ್ನು ಅನೇಕ ಇತಿಹಾಸಕಾರರು ವಿಸ್ತರಿಸಿದರು. ಡೇವಿಡ್. ಅಡಮ್ ಸ್ಮಿತ್, ವೋಲ್ವೇರ್ ಗಿಬ್ಬನ್, ಹೇಗೆಲ್, ಜೇಮ್ಸ್ ಮಿಲ್ ಮತ್ತು ಬೆಂತಮ್ ಇತರರು ಜ್ಞಾನೋದಯ ಇತಿಹಾಸ ಶಾಸ್ತ್ರಕ್ಕೆ ತಮ್ಮದೇ ಆದ ಕೊಡುಗೆಯನ್ನು ನೀಡಿದ್ದಾರೆ.
ವೋಲೈರ್: 1694-1778
ಫ್ರೆಂಚ್ ದೇಶದ ಪ್ರಸಿದ್ಧ ವಿದ್ವಾಂಸನಾದ ಇವನು ಫ್ರಾನ್ಸ್ ದೇಶದ ಅಧಿಕಾರಿಗಳನ್ನು ಮತ್ತು ರಾಜರನ್ನು ಟೀಕಿಸಿದನು ಅನೇಕ ನಾಟಕಗಳನ್ನು ಪತ್ರಗಳನ್ನು ಪ್ರಬಂಧಗಳನ್ನು ಕಥೆಗಳನ್ನು ಕಾದಂಬರಿಗಳನ್ನು ಈ ಮೂಲಕ ಜ್ಞಾನೋದಯ ಕಾಲದ ಇತಿಹಾಸದ ರಚನೆಯಲ್ಲಿ ತನ್ನನ್ನು ತಾನು ತೊಡಗಿಸಿಕೊಂಡನು.
ಹೇಗೆಲ್:
ಜರ್ಮನ್ ದೇಶದ ತತ್ವಜ್ಞಾನಿಯಾದ ಇವನು ಹಾಡು ಭಾಷೆಯ ಪ್ರಬಲ ಅಸ್ತ್ರದ ಮೂಲಕ ಆದರ್ಶವಾದವನ್ನು ಪರಿಚಯಿಸುವ ಮೂಲಕ ಭಾವ ಪ್ರಾಧಾನ್ಯತೆಯ ಕೆಲಸವನ್ನು ಪೂರ್ಣಗೊಳಿಸಿದನು.
ಉಪಸಂಹಾರ
ಜ್ಞಾನೋದಯ ಇತಿಹಾಸ ಶಾಸ್ತ್ರದ ಅವಧಿಯು ಇತಿಹಾಸ ಶಾಸ್ತ್ರದಲ್ಲಿ ಪ್ರಮುಖ ಪಾತ್ರ ವಹಿಸಿದೆ ಇತಿಹಾಸದ ಗುರಿಗೆ ಹೊಸ ಆಯಾಮಗಳನ್ನು ನೀಡಲಾಯಿತು ಮತ್ತು ಹೊಸ ಪ್ರದೇಶಗಳನ್ನು ಸ್ಥಾಪಿಸಲಾಯಿತು. ಈ ಅವಧಿಯು ಸಮಾಜದ ಅಭಿವೃದ್ಧಿಯಲ್ಲಿ ಬಹಳಷ್ಟು ಕೊಡುಗೆ ನೀಡಿತು ಏಕೆಂದರೆ ಒತ್ತಡವನ್ನು ಯುದ್ಧಗಳು ಮತ್ತು ಯುದ್ಧಗಳ ಮೇಲೆ ನೀಡಲಾಗಿಲ್ಲ ಆದರೆ ಸಮಾಜದ ಬಣಗಳ ಮೇಲೆ ನೀಡಲಾಯಿತು. ಐತಿಹಾಸಿಕ ಬರವಣಿಗೆಯಲ್ಲಿ ವರ್ಗ ಸಂಘರ್ಷಕ್ಕೆ ಸ್ಥಾನ ನೀಡಲಾಗಿದೆ.
ರೋಮ್ಯಾಂಟಿಸಿಸಂ ಹಿಸ್ಟೋರಿಯೋಗ್ರಫಿ ಯನ್ನು ವಿವರಿಸಿ.
- 18ನೇ ಶತಮಾನದ ದ್ವಿತಿಯಾರ್ಧದಲ್ಲಿ ಜ್ಞಾನೋದಯ ಚಳುವಳಿಯ ತತ್ವಜ್ಞಾನಿಗಳು ಇಂದಿನ ಅಧ್ಯಯನಕ್ಕೆ ಮಹತ್ವ ನೀಡಲು ಬಯಸಿದ್ದರು ಇದು ರೋಮ್ಯಾಂಟಿಕ್ ಐಡಿಯಾಲಿಸಂಗೆ ಕಾರಣವಾಯಿತು.
- ಈ ವಿಧಾನವನ್ನು ಹೆಚ್ಚು ಪ್ರಸಿದ್ದಿಗೆ ತಂದವರು ರೋಸೋ
- ರೋಸೊ ಶ್ರೇಷ್ಠ ತತ್ವಜ್ಞಾನಿ ಅವರು ಜನರ ಅಸಮರ್ಪಕತೆಯನ್ನು ಅರಿತುಕೊಂಡು ಈ ವಿಧಾನಕ್ಕೆ ಪ್ರೋತ್ಸಾಹ ನೀಡಿದರು.
- ಕಾಲಿಂಗ್ ಗ್ರೂಡ್ ಅವರ ಅಭಿಪ್ರಾಯದಲ್ಲಿ : ರೋಸೊ ಇತಿಹಾಸವನ್ನು ವಿವರಿಸಿದ ತತ್ವವು ನಾಗರೀಕ ಪ್ರಪಂಚದ ಇತ್ತೀಚಿನ ಇತಿಹಾಸಕ್ಕೆ ಮಾತ್ರವಲ್ಲದೆ ಎಲ್ಲಾ ಜನಾಂಗಗಳ ಮತ್ತು ಎಲ್ಲಾ ಕಾಲದ ಇತಿಹಾಸಕ್ಕೆ ಅನ್ವಯಿಸಬಹುದಾದ ತತ್ವವಾಗಿದೆ ಎಂದು ಅಭಿಪ್ರಾಯ ಪಟ್ಟಿದ್ದಾರೆ.
- ಈ ಕಾಲಘಟ್ಟದಲ್ಲಿ ಅನಾಗರಿಕತೆ ಮತ್ತು ಮೂಢನಂಬಿಕೆಯ ಯುಗಗಳು ಕನಿಷ್ಠ ತಾತ್ವಿಕವಾಗಿ ಅರ್ಥವಾಗುವಂಥದ್ದಾಗಿದೆ. ಮತ್ತು ಇಡೀ ಮಾನವ ಇತಿಹಾಸವನ್ನು ನೋಡಲು ಸಾಧ್ಯವಾಯಿತು.
- ಈ ಅವಧಿಯಲ್ಲಿ ಇತಿಹಾಸದಲ್ಲಿ ವೈಚಾರಿಕತೆಗಿಂತ ಭಾವನೆಗಳು ಮತ್ತು ಆಕಾಂಕ್ಷೆಗಳಿಗೆ ಹೆಚ್ಚಿನ ಪ್ರಾಮುಖ್ಯತೆ ನೀಡಲಾಗಿದೆ.
- ಈ ಅವಧಿಯಲ್ಲಿ ಪ್ರಕೃತಿಗೆ ಹಿಂದಿರುಗುವ ಸಿದ್ದಾಂತವು ಇಂದಿನ ಮೌಲ್ಯಗಳಿಗೆ ಒಲವು ತೋರಲು ಪ್ರತಿಪಾದಿಸಿತು.
- ವೈಜ್ಞಾನಿಕ ಮತ್ತು ವಾಸ್ತವಿಕ ಅಂಶಗಳ ಜೊತೆಗೆ ಸಾಹಿತ್ಯ ಸಂಗೀತ ಮತ್ತು ಚಿತ್ರಕಲೆಗೆ ಈ ಅವಧಿ ಒತ್ತು ನೀಡಿತು.
- ಇಂದಿನ ಘಟನೆಗಳನ್ನು ಹೆಚ್ಚು ಪ್ರಾಮುಖ್ಯತೆ ನೀಡುವುದಕ್ಕಿಂತ ಹೆಚ್ಚಾಗಿ ಇದು ಆ ಕಾಲದ ಪ್ರಣಯ ಬರಹಗಾರರ ನೆಚ್ಚಿನ ವಿಷಯದಾಗಿತ್ತು ಎಂಬುದನ್ನು ಈ ಅವಧಿಯಲ್ಲಿ ಪ್ರತಿಪಾದಿಸಿತು.
- ಈ ಅವಧಿಯು ಸೂರ್ಯಸ್ತ ಬೆಟ್ಟದ ತುದಿಗಳು ಕಣಿವೆ ಹಳ್ಳಕೊಳ್ಳಗಳು ನದಿಗಳು ಸರೋವರಗಳು ಉದ್ಯಾನವನ ಇನ್ನಿತರ ದೃಶ್ಯಕಾವ್ಯಗಳಿಗೆ ಆದ್ಯತೆ ನೀಡಿತು.
- ಈ ಅವಧಿಯಲ್ಲಿ ವಾಸ್ತವದ ಕೃತಕ ಮತ್ತು ಶಸ್ತ್ರಗಾರವನ್ನು ನಿಷ್ಕ್ರಿಯೆಗೊಳಿಸುವ ಪ್ರಯತ್ನ ನಡೆಯಿತು.
- ಈ ಅವಧಿಯ ಮತ್ತೊಂದು ಪ್ರಮುಖ ಅಂಶವೆಂದರೆ ಇಂದಿನ ಘಟನೆಗಳನ್ನು ಪ್ರಗತಿ ಮತ್ತು ನಿರಂತರತೆಯ ನೈಸರ್ಗಿಕ ವಿವರಣೆಯೊಂದಿಗೆ ಪರಸ್ಪರ ಸಂಬಂಧಿಸಿದಾಗಿದೆ.
- ಈ ಅವಧಿಯು ಮಾನವ ಕುಲದ ಕ್ರಮೇಣ ಪ್ರಗತಿಯನ್ನು ವಿವರಿಸುವ ಐತಿಹಾಸಿಕ ಚಿಂತನೆಗೆ ದಾರಿ ಮಾಡಿಕೊಟ್ಟಿದೆ.
ವೈಜ್ಞಾನಿಕ ಇತಿಹಾಸ ರಚನಾ ಕಲೆಯ ವೈಶಿಷ್ಟ್ಯಗಳನ್ನು ವಿವರಿಸಿ / ವೈಜ್ಞಾನಿಕ ಇತಿಹಾಸ ಶಾಸ್ತ್ರದ ಗುಣಲಕ್ಷಣಗಳನ್ನು ವಿವರಿಸಿ.
- 19 ಮತ್ತು 20ನೇ ಶತಮಾನದ ಆಧುನಿಕ ಇತಿಹಾಸವನ್ನು ವೈಜ್ಞಾನಿಕ ಇತಿಹಾಸ ಎಂದು ಕರೆಯುತ್ತಾರೆ.
- ವೈಜ್ಞಾನಿಕ ಇತಿಹಾಸ ಎಂದರೆ ವೈಜ್ಞಾನಿಕ ದೃಷ್ಟಿಕೋನದಿಂದ ಮಾಹಿತಿಯನ್ನು ಸಂಗ್ರಹಿಸುವುದಾಗಿದೆ.
- ವೈಜ್ಞಾನಿಕ ವಿಧಾನಗಳ ಮೂಲಕ ಇತಿಹಾಸದ ಮಾಹಿತಿಯನ್ನು ನಿಖರವಾಗಿರುವಂತೆ ಮಾಡುವುದು.
- ಧಾರ್ಮಿಕ ಪಕ್ಷಪಾತ ರಾಜಕೀಯ ಪಕ್ಷಪಾತ ಜನಾಂಗೀಯ ಪಕ್ಷಪಾತ ದೇಶಿಯ ಪಕ್ಷಪಾತ ಮುಂತಾದ ಪೂರ್ವಗ್ರಹಗಳನ್ನು ಹೊಂದದೆ ಇರುವಂತಹ ಇತಿಹಾಸವನ್ನು ವೈಜ್ಞಾನಿಕ ಇತಿಹಾಸ ಎಂದು ಕರೆಯುತ್ತಾರೆ.
- ವೈಜ್ಞಾನಿಕ ಇತಿಹಾಸದ ಪಿತಾಮಹ : ಲಿಯೋಪೋಲ್ಡ್ ವಾನ್ ರಾಂಕೆ.
ವೈಜ್ಞಾನಿಕ ಇತಿಹಾಸ ಶಾಸ್ತ್ರದ ಗುಣಲಕ್ಷಣಗಳು / ವೈಜ್ಞಾನಿಕ ಇತಿಹಾಸ ರಚನಾ ಕಲೆಯ ವೈಶಿಷ್ಟ್ಯಗಳು.
- ಇತಿಹಾಸ ಶಾಸ್ತ್ರವು ಒಂದು ವಿಜ್ಞಾನವಾಗಿದ್ದು ಇದು ದಾಖಲೆಗಳ ವಿಮರ್ಶಾತ್ಮಕ ಸಂಶೋಧನೆ ಮೇಲೆ ಸ್ಥಾಪಿತವಾಗಿದೆ.
- 18 19ನೇ ಶತಮಾನದಲ್ಲಿ ಶೈಕ್ಷಣಿಕ ವಿಭಾಗವಾಗಿ ಇತಿಹಾಸ ಶಾಸ್ತ್ರದ ಸಾಂಸ್ಥಿಕೀಕರಣ ಮತ್ತು ವೃತ್ತಿ ಪರಿಕರಣದ ಪ್ರಕ್ರಿಯೆಗಳೊಂದಿಗೆ ನೇರ ಸಂಪರ್ಕ ಹೊಂದಿದೆ.
- ವೈಜ್ಞಾನಿಕ ಇತಿಹಾಸ ಶಾಸ್ತ್ರದ ಪ್ರಾಯೋಗಿಕವಾಗಿ ಎಲ್ಲಾ ಪ್ರತಿಪಾದಕರ ಪ್ರತಿಪಾದಿಸಿದಂತೆ ಸತ್ಯ. ವಸ್ತುನಿಷ್ಠತೆ ಮತ್ತು ನಿರ್ಣಾಯಕ ವಿಧಾನಗಳನ್ನು ಕೇಂದ್ರೀಕರಿಸಲಾಗಿದೆ.
- ವೈಜ್ಞಾನಿಕ ಇತಿಹಾಸದ ನಿಜವಾದ ಉದ್ದೇಶ ನಿಖರವಾದ ಜ್ಞಾನವನ್ನು ಹೆಚ್ಚಿಸುವುದಾಗಿದೆ.
- ಇದು ಐತಿಹಾಸಿಕ ಪ್ರಾಯೋಗಿಕ ಅನುಭವಗಳಿಗೆ ವಿರುದ್ಧವಾದ ಚಿಂತನೆ ಮತ್ತು ಕ್ರಮದಲ್ಲಿ ತಟಸ್ಥವಾಗಿ ಇರಬೇಕೆಂದು ಇತಿಹಾಸಕಾರರಿಗೆ ಬೋಧಿಸಿತು.
- ವೈಜ್ಞಾನಿಕ ಇತಿಹಾಸ ಶಾಸ್ತ್ರವು ತುಲನಾತ್ಮಕ ವಿಧಾನದ ಚರ್ಚೆಯೊಂದಿಗೆ ಅಂತ್ಯಗೊಳ್ಳುತ್ತದೆ.
- ಇದರ ಅದೃಷ್ಟವು ಜನಪ್ರಿಯತೆಯೊಂದಿಗೆ ಏರಳಿತಗೊಂಡಿದೆ.
- ವೈಜ್ಞಾನಿಕ ಇತಿಹಾಸ ಶಾಸ್ತ್ರದ ಕನಿಷ್ಠ ಒಂದು ಆವೃತ್ತಿ. ತತ್ವಜ್ಞಾನಿಗಳು ವಿಷಯದ ಬಗ್ಗೆ ಏನು ಹೇಳಿದ್ದಾರೆ ಎಂಬುದರ ಆಧಾರದ ಮೇಲೆ ಇತಿಹಾಸಕಾರರು ಚರ್ಚಿಸುತ್ತಾರೆ.
- ವೈಜ್ಞಾನಿಕ ಇತಿಹಾಸ ಶಾಸ್ತ್ರವನ್ನು ವೃತ್ತಿಪರ ಇತಿಹಾಸ ಶಾಸ್ತ್ರ ಎಂದು ಕಲ್ಪಿಸಲಾಗಿತ್ತು.
- ಎರಡನೇ ಮಹಾಯುದ್ಧದ ನಂತರ ಸಮಕಾಲಿನ ಇತಿಹಾನ ಶಾಸ್ತ್ರವು ವೈಜ್ಞಾನಿಕ ಇತಿಹಾಸ ಶಾಸ್ತ್ರದ ನ್ಯಾಯ ಸಮ್ಮತವಾದ ಮನ್ನಣೆಯನ್ನು ಪಡೆದುಕೊಂಡಿತು.
- ವೈಜ್ಞಾನಿಕ ಇತಿಹಾಸಕಾರನಿಗೆ ವಸ್ತುನಿಷ್ಠವಾಗಿ ಬರೆಯಲು ಸಮಯದ ಅಂತರದ ಅಗತ್ಯವಿರುತ್ತದೆ.
- ವೈಜ್ಞಾನಿಕ ಇತಿಹಾಸಕಾರರು ಸಮಯಕ್ಕೆ ಸತ್ಯವನ್ನು ಅಭಿವೃದ್ಧಿಗೊಳ್ಳುತ್ತದೆ ಅಥವಾ ಬಹಿರಂಗಪಡಿಸುತ್ತದೆ ಎಂಬ ಕಲ್ಪನೆಗೆ ಹೊಂದಿದವರಾಗಿದ್ದಾರೆ.
- ವೈಜ್ಞಾನಿಕ ಇತಿಹಾಸ ಶಾಸ್ತ್ರವು ದಮನಿತ ರಾಜಕೀಯ ಆಯಾಮಗಳು ಮೂರು ರೀತಿಯ ಟೀಕೆಗಳನ್ನು ಒಳಗೊಂಡಿದೆ.
- ವೈಜ್ಞಾನಿಕ ಇತಿಹಾಸ ಶಾಸ್ತ್ರವು ರಾಜಕೀಯ ಸ್ವರೂಪವನ್ನು ಅಂಗೀಕರಿಸಿದೆ.
ರಾಂಕ ಇತಿಹಾಸದ ಚಿಂತನೆಗಳನ್ನು ವಿಶ್ಲೇಷಿಸಿ.
- ಯುರೋಪಿನ ಹತ್ತೊಂಬತ್ತನೇ ಶತಮಾನದ ಪಾಂಡಿತ್ಯದ ಶ್ರೇಷ್ಠ ವ್ಯಕ್ತಿಗಳಲ್ಲಿ ಒಬ್ಬರು ಮತ್ತು ಆಧುನಿಕ ಐತಿಹಾಸಿಕ ವಿಜ್ಞಾನದ ಸಂಸ್ಥಾಪಕರಾಗಿದ್ದಾರೆ.
- ಇವನು ಒಬ್ಬ ಶ್ರೇಷ್ಠ ಜರ್ಮನ್ ಇತಿಹಾಸಕಾರ ಮತ್ತು ದಾಸನಿಕ
- ವೈಜ್ಞಾನಿಕ ಇತಿಹಾಸದ ಪಿತಾಮಹ : ಲಿಯೋಪೋಲ್ಡ್ ವಾನ್ ರಾಂಕ
ಜನನ :
- ಜನನ: 21 ಡಿಸೆಂಬರ್ 1795
- ಸ್ಥಳ : ತುರಿಂಗಿಯಾದ ವೈನ್ನಿಲ್ಲಿ ಎಂಬಲ್ಲಿ ಜನನವಾಯಿತು.
- ತುರಿಂಗಿಯಾದ ಸಣ್ಣ ಪಟ್ಟಣದಲ್ಲಿ ವಕೀಲರ ಮಗ,
ಶಿಕ್ಷಣ
- ಅವರು ಜರ್ಮನಿಯ ಅತ್ಯಂತ ಪ್ರಸಿದ್ದ ಸಾರ್ವಜನಿಕ ಶಾಲೆಗಳಲ್ಲಿ ಒಂದಾದ ಸ್ಮಾರ್ಟ್ ದಿಂದ ಶಿಕ್ಷಣ ಪಡೆದರು ನಂತರ
- ಹ್ಯಾಲೆ, ಬರ್ಲಿನ್, ಲೀಫ್ಟಿಗ್ ವಿಶ್ವವಿದ್ಯಾಲಯದಲ್ಲಿ ಭಾಷಾಶಾಸ್ತ್ರ ಮತ್ತು ದೇವತಾಶಾಸ್ತ್ರವನ್ನು ಅಧ್ಯಯನ ಮಾಡಿದರು.
- ರಾಂಕ ಗ್ರೀಕ್ ಲ್ಯಾಟಿನ್ ಮತ್ತು ಇತರರೇ ಯುರೋಪಿಯನ್ ಭಾಷೆಗಳಲ್ಲಿ ಪಾಂಡಿತ್ಯ ಪಡೆದಿದ್ದರು.
ಗುರು : ನೆಬುರ್
ವೃತ್ತಿಜೀವನ
- 1818 ರಲ್ಲಿ ಅವರು ಫ್ರಾಂಕ್ ಫರ್ಟ್ ಆನ್ ದಿ ಓಡರ್‌ನಲ್ಲಿರುವ ಪ್ರೌಢಶಾಲೆಯಲ್ಲಿ (ಜಿಮ್ಯಾಷಿಯಂ) ಶಾಸ್ತ್ರೀಯ ಭಾಷೆಗಳ ಶಿಕ್ಷಕರಾದರು.
- 1818 ರಿಂದ 1825 ರವರೆಗೆ ಮಾಧ್ಯಮಿಕ ಶಾಲಾ ಶಿಕ್ಷಕರಾಗಿದ್ದರು.
- ಬರ್ಲಿನ್ ವಿಶ್ವವಿದ್ಯಾಲಯದಲ್ಲಿ ಭಾಷಾಶಾಸ್ತ್ರ ಮತ್ತು ಇತಿಹಾಸದ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸಿದರು.
ಮರಣ
- ಮೇ 23, 1886, ಬರ್ಲಿನ್‌ನಲ್ಲಿ ನಿಧನರಾದರು.
ಕೃತಿಗಳು :
- ಒಟ್ಟು 54 ಕೃತಿಗಳನ್ನು ರಚಿಸಿದ್ದಾರೆ
- 1824 ರಲ್ಲಿ ಅವರು ತಮ್ಮ ಮೊದಲ ಕೃತಿಯನ್ನು ರಚಿಸಿದರು
- Geschichte der romanischen und Germanischen Völker von 1494 bis 1514 (1494 80៨ 1514 ថដថ ដក ថ្ម ರಾಷ್ಟ್ರಗಳ ಇತಿಹಾಸ ), -ಇದು ಇಟಲಿಗಾಗಿ ಫ್ರೆಂಚ್ ಮತ್ತು ಹ್ಯಾಟ್ಸ್‌ಬರ್ಗ್‌ಗಳ ನಡೆದ ನಡೆದ ಹೋರಾಟದ ಬಗ್ಗೆ ವಿವರಿಸುತ್ತದೆ.
- “ಸರ್ಬಿಯನ್ ಕ್ರಾಂತಿ”, 1829 ( ಹಿಸ್ಟೋರಿ ಆವ್ ದಿ ರೆವಲ್ಯೂಷನ್ ಇನ್ ಸರ್ಬಿಯ )
- ವರ್ಲ್ಡ್ ಹಿಸ್ಟರಿ: ದಿ ರೋಮನ್ ರಿಪಬ್ಲಿಕ್ ಅಂಡ್ ಇಟ್ಸ್ ವರ್ಲ್ಡ್ ರೂಲ್, 2 ಸಂಪುಟಗಳು, 1886
- ಹಿಸ್ಟೋರಿ ಆವ್ ದಿ ಪೋಸ್ಟ್ -1834-36
- ಪರ್ಷಿಯನ್ ಹಿಸ್ಟೋರಿ
- ಫ್ರೆಂಚ್ ಹಿಸ್ಟೋರಿ
- ಇಂಗ್ಲಿಷ್ ಹಿನ್ನೂರಿ
- Fürsten und Völker von Süd-Europa im sechzehnten und siebzehnten Jahrhundert (” ಮತ್ತು ಹದಿನೇಳನೇ ಶತಮಾನಗಳಲ್ಲಿ ದಕ್ಷಿಣ ಯುರೋಪಿನ ರಾಜಕುಮಾರರು ಮತ್ತು ಜನರು”) [37]
ರಾಂಕಿಯ ಇತಿಹಾಸದ ಚಿಂತನೆಗಳು
- ರಾಂಕೆ ಅವರ ಪ್ರಕಾರ ಇತಿಹಾಸ ಸತ್ಯವನ್ನು ತಿಳಿಯಲು ಪ್ರಯತ್ನಿಸುತ್ತದೆ ಹೊರತು ಆ ಕಾಲದ ನಂಬಿಕೆಗಳು ಮತ್ತು ಮೌಲ್ಯಗಳನ್ನು ಪ್ರತಿಪಾದಿಸುವುದಿಲ್ಲ
- ರಾಂಕೆ ಅವರು ಇತಿಹಾಸದ ನಿರ್ಮಾಣದಲ್ಲಿ ಸಾಂಪ್ರದಾಯ ಕಿವಿಮಾತು ಪವಾಡಗಳು ಅದ್ಭುತಗಳು ಕಲ್ಪನೆಗಳು ಭವಿಷ್ಯವಾಣಿಗಳು ಧರ್ಮ ಉಪದೇಶಗಳನ್ನು ತಿರಸ್ಕರಿಸಿದರು.
- ರಾಂಕೆ ಅವರು ಪ್ರಾಥಮಿಕ ಮೂಲಗಳ ಮೇಲೆ ಅವಲಂಬನೆ ನಿರೂಪಣ ಇತಿಹಾಸ ಮತ್ತು ವಿಶೇಷವಾಗಿ ಅಂತರಾಷ್ಟ್ರೀಯ ರಾಜಕೀಯದ ಮೇಲೆ ಹೊತ್ತು ನೀಡುವಂತಹ ವಿಚಾರಗಳನ್ನು ಪರಿಚಯಿಸಿದರು.
- ರಾಂಕೆ ಅವರು 1827 ರಿಂದ 1831 ರವರೆಗೆ ಯುರೋಪಿನ ತುಂಬಾ ಪ್ರವಾಸವನ್ನು ಕೈಗೊಂಡು ವಿವಿಧ ದೇಶಗಳ ಮಾಹಿತಿ ಮತ್ತು ದಾಖಲೆಗಳನ್ನು ಸಂಗ್ರಹ ಮಾಡಿದರು.
- ಐತಿಹಾಸಿಕ ಸಂಶೋಧನೆಗಾಗಿ ಹೊಸ ಮಾದರಿಗಳನ್ನು ಅಭಿವೃದ್ಧಿಪಡಿಸಿದರು.
- ಪತ್ರಗಾರಗಳಲ್ಲಿ ತರಬೇತಿ ಪಡೆದ ಇತಿಹಾಸಕಾರರು ತನ್ನ ವೈಯಕ್ತಿಕ ಪ್ರವೃತ್ತಿಗಳು ಮತ್ತು ರಾಜಕೀಯ ನಿಷ್ಠೆಗಳನ್ನು ಮರೆತು ವಸ್ತುನಿಷ್ಠ ಇತಿಹಾಸವನ್ನು ಬರೆಯಬಹುದೆಂದು ಪ್ರತಿಪಾದಿಸಿದರು.
- ತನ್ನ ಗ್ರಂಥದಲ್ಲಿ ಮೂಲಾಧಾರವಾಗಿ ಬಳಸುತ್ತಿದ್ದ ಸಮಕಾಲಿನ ಇತಿಹಾಸದ ಕೃತಿಗಳು ವೈಯಕ್ತಿಕ ಪೂರ್ವಗ್ರಹ ಹಾಗೂ ದುರಾಬಿಪ್ರಾಯಗಳಿಂದ ದೋಷ ಯುಕ್ತವಾಗಿದ್ದರಿಂದ ಅವುಗಳನ್ನು ಬಹು ಎಚ್ಚರಿಕೆಯಿಂದ ಬಳಸಬೇಕು ಎಂದು ಪ್ರತಿಪಾದಿಸಿದರು.
- ವೆನಿಸ್ ನಲ್ಲಿದ್ದಾಗ ಅಲ್ಲಿನ ರಾಯಭಾರಿಗಳು ರಾಜ್ಯಸಭೆ ಮುಂದೆ ಮಂಡಿಸಿದ ಒದೆ ವರದಿಗಳು ಮತಕಾಲದ ಬಗ್ಗೆ ಸತ್ಯ ಸಂಗತಿಗಳನ್ನು ಕಂಡುಹಿಡಿಯುವುದಕ್ಕೆ ಕಥನ ರೂಪದಲ್ಲಿದ್ದ ಮೂಲಾಧಾರಗಳಿಗಿಂತ ಹೆಚ್ಚು ನಂಬಲ ಅರ್ಹ ವಾದಗಳಿಂದ ಮನಗಂಡನು.
- ನಿಷ್ಪಕ್ಷಪಾತವಾಗಿ ಇತಿಹಾಸವನ್ನು ಬರೆಯಲು ಅಭ್ಯಾಸ ಮಾಡಿದನು.
- ಇತಿಹಾಸದ ಘಟನೆಗಳ ಹಿನ್ನೆಲೆಯಾಗಿದ್ದ ಪರಿಸ್ಥಿತಿಗಳನ್ನು ಕುರಿತು ಅಧ್ಯಯನ ಮಾಡಲು ರಾಂಕ ಪ್ರಯತ್ನಿಸಿದ್ದರು.
- ಇಂಗ್ಲೆಂಡ್ ಸರ್ಕಾರಗಳ ಪತ್ರಗಾರಗಳಲ್ಲಿ ನಡೆಸಲಾದ ಸಂಶೋಧನೆಗಳ ಮೇಲೆ ಬರೆಯಲಾದ ಕೃತಿ ಪರ್ಷಿಯನ್ ಹಿಸ್ಟೋರಿ, ಫ್ರೆಂಚ್ ಹಿಸ್ಟೋರಿ. ಇಂಗ್ಲಿಷ್ ಹಿನ್ನೂರಿ
- ರಾಂಕೆ ಇತಿಹಾಸ ದರ್ಶನವು ವಿರೋಧ ಬಾಸಗಳಿಂದ ಕೂಡಿದೆ ಇತಿಹಾಸದಲ್ಲಿ ವಸ್ತುನಿಷ್ಠತೆ ಇರಬೇಕು ಎಂದು ಹೇಳಿದನು.
ಉಪಸಂಹಾರ: ಒಟ್ಟಿನಲ್ಲಿ ರಾಂಕಿ ಆಧುನಿಕ ಅತ್ಯುತ್ತಮ ಇತಿಹಾಸ ಲೇಖಕನಾಗಿದ್ದಾನೆ ವಿಷಯ ಸಾಮಗ್ರಿಗಳ ವೈಜ್ಞಾನಿಕ ಅಧ್ಯಯನಕ್ಕೆ ಬೇಕಾಗಿದ್ದ ಕ್ರಮವನ್ನು ಹುಟ್ಟಿ ಬೆಳೆಸಿದನು ಇತಿಹಾಸ ಲೇಖನ ಶಾಸ್ತ್ರದಲ್ಲಿ ಅಪಾರ ಸಾಯಿ ಸಾಧನೆಗೈದ ಇವನನ್ನು ಇತಿಹಾಸವಾದದ ಜನಕ ಮತ್ತು ಆಧುನಿಕ ಇತಿಹಾಸದ ಕೋಲಂಬಸ್ ವೆಂಬ ಬಿರುದಿಗೆ