SSLC Exam 2026: 625,625 ಅಂಕ ಗಳಿಸಿದ ವಿದ್ಯಾರ್ಥಿಗಳಿಗೆ ₹1 ಲಕ್ಷ ಬಹುಮಾನ – ಚನ್ನಗಿರಿ ಶಾಸಕ ಘೋಷಣೆ | ಈ ಬಗ್ಗೆ ಸಂಪೂರ್ಣ ಮಾಹಿತಿ.!
SSLC Exam 2026: ಕರ್ನಾಟಕದ ಎಸ್‌ಎಸ್‌ಎಲ್‌ಸಿ(SSLC) ವಿದ್ಯಾರ್ಥಿಗಳಿಗೆ ಭಾರಿ ಉತ್ಸಾಹ ತುಂಬುವ ಸುದ್ದಿಯೊಂದು ದಾವಣಗೆರೆಯಿಂದ ಹೊರಬಂದಿದೆ. ಪ್ರಸಕ್ತ ಸಾಲಿನ ಎಸ್‌ಎಸ್‌ಎಲ್‌ಸಿ ವಾರ್ಷಿಕ ಪರೀಕ್ಷೆಗೆ ತಯಾರಿ ನಡೆಸುತ್ತಿರುವ ವಿದ್ಯಾರ್ಥಿಗಳಿಗೆ …